ವಿಟ್ಲ: ಮಂಗಳೂರಿನಲ್ಲಿ ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್‍ಆಟ್ರ್ಸ್, ಏರ್ಪಡಿಸಿದ್ದ ಹತ್ತನೆಯರಾಷ್ಟ್ರೀಯಮಟ್ಟದಕರಾಟೆ ಸ್ಪರ್ಧೆಯಲ್ಲಿ ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿರುತ್ತಾರೆ. ಪ್ರಜ್ಞಾಕುಮಾರಿಎಸ್ 7ನೇ ತರಗತಿ ಇವಳು ಇಂಡಿವಿಜುವಲ್ ಕಟಾ ದ್ವಿತೀಯ, ಇಚಿಡಿವಿಜುವಲ್‍ಕುಮಿಟೆ ಪ್ರಥಮ, ಗ್ರೂಪ್‍ಕಟಾ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಲಿಖಿತ್ 7ನೇ ತರಗತಿಇಂಡಿವಿಜುವಲ್‍ಕಟಾ ದ್ವಿತೀಯ, ಇಂಡಿವಿಜುವಲ್‍ಕುಮಿಟೆತೃತೀಯ, ಗ್ರೂಪ್‍ಕಟಾದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.ಸುಧೀನ್‍ಆಚಾರ್ಯ 7ನೇ ತರಗತಿಇಂಡಿವಿಜುವಲ್‍ಕಟಾ ದ್ವಿತೀಯ, ಇಂಡಿವಿಜುವಲ್‍ಕುಮಿಟೆ ಪ್ರಥಮಗ್ರೂಪ್‍ಕಟಾ ಪ್ರಥಮ ಸ್ಥಾನ ಗಳಿಸಿರುತ್ತಾನೆ.
ಸ್ವಸ್ಥಿಕೃಷ್ಣ 6ನೆ ತರಗತಿಇಂಡಿವಿಜುವಲ್‍ಕಟಾ ದ್ವಿತೀಯ ಹಾಗೂ ಗ್ರೂಪ್‍ಕಟಾದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ.ರಿತ್ವಿಕ್ 2ನೇ ತರಗತಿಗ್ರೂಪ್‍ಕಟಾದಲ್ಲಿತೃತೀಯ ಸ್ಥಾನ ಪಡೆದಿರುತ್ತಾನೆ. ಇವರೆಲ್ಲರೂ ಮಾಧವ ಅಲಿಕೆ ಇವರಿಂದ ತರಬೇತಿ ಪಡೆದಿರುತ್ತಾರೆ.
