ಬೆಂಗಳೂರು: ಜ.26ರಿಂದ ಜಿಯೋ ಗ್ರಾಹಕರಿಗೆ ಧಮಾಕ ಆಫರ್ ಸಿಗಲಿದ್ದು, ಕಂಪೆನಿಗಳ ನಡುವಿನ ಪ್ರಸ್ತುತ ಸ್ಪರ್ಧೆಯನ್ನು ಎದುರಿಸಲು ದಿನಕ್ಕೆ 1.5 ಜಿ.ಬಿ. ಡೇಟಾ ನೀಡಲು ಮುಂದಾಗಿದೆ.
ದಿನಕ್ಕೆ 1.5 ಜಿ.ಬಿ. ಡೇಟಾವನ್ನು 28 ದಿನಗಳ ಕಾಲ ಮುಂದುವರಿಯಲು 98 ರೂ.ಗೆ ರೀಚಾರ್ಜ್ ಮಾಡಿದರೆ ಸಾಕು.
98 ರೂ. ಯೋಜನೆಯಲ್ಲಿ ದಿನ 1 ಜಿ.ಬಿ. ಡೇಟಾದೊಂದಿಗೆ ಫ್ರೀ ವಾಯ್ಸ್ ಕಾಲ್ ಮತ್ತು ಮೆಸೇಜ್ ಸೌಲಭ್ಯ ಇದ್ದು, ಹೊಸ ಗ್ರಾಹಕರನ್ನು ಸೆಳೆಯಲು ಶೇ. 50 ರಷ್ಟು ಹೆಚ್ಚುವರಿ ಡೇಟಾ ನೀಡಲು ಜೀಯೋ ಮುಂದಾಗಿದೆ.

