ಬಂಟ್ವಾಳ ತಾಲ್ಲೂಕಿನ ಕೊಯಿಲ ಮತ್ತು ಪಂಜಿಕಲ್ಲು ಗ್ರಾಮದ ಗಡಿಭಾಗ ಬಬ್ಬರಬೈಲು ಎಂಬಲ್ಲಿ ಶನಿವಾರ ರಾತ್ರಿ ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವ ನಡೆಯಿತು. ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಜಯಂತ ಪಿಲ್ಕಾಜೆ, ಪ್ರಕಾಶ ಕುಮಾರ್ ಜೈನ್, ಹರಿಶ್ಚಂದ್ರ ಹೆಗ್ಡೆ, ಶೇಖರ ಅಂಚನ್ ಮತ್ತಿತರರು ಇದ್ದರು.
SUDDI9 MEDIA NETWORK