ಪೊಳಲಿ:ಬೆಂಜನಪದವು ಭದ್ರಕಾಳಿ ದೇವಸ್ಥಾನದಲ್ಲಿ 6 ನೇ ವರ್ಷದ ಏಕಾಹ ಭಜನೋತ್ಸವವು ಡಿ.16 ರಂದು ಶನಿವಾರ ಬೆಳಗ್ಗೆ 8 ಗಂಟೆಯಿಂದ ಮರುದಿನ ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ ಜರುಗಲಿದೆ. ಜಿಲ್ಲೆಯ ನಾನಾ ಭಜನಾ ತಂಡಗಳು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸುತ್ತದೆ.ಎಂದು ಭದ್ರಕಾಳಿ ದೇವಳದ ಪ್ರಕಟನೆ ತಿಳಿಸಿದೆ.
SUDDI9 MEDIA NETWORK