ಪೊಳಲಿ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಭದ್ರಕಾಳಿ ದೇವಿ ಸನ್ನಿಧಿಯಲ್ಲಿ ಏಕಹಾ ಭಜನೋತ್ಸವಕ್ಕೆ ಭದ್ರಕಾಳಿ ದೇವಸ್ಥಾನದ ದೇವಿಪಾತ್ರಿ ರಮೇಶ್ ದೀಪ ಬೆಳಗಿಸಿ ಶನಿವಾರ ಚಾಲನೆ ನೀಡಿದರು.16 vp benjanapadav

16-3

ಈ ಸಂದರ್ಭದಲ್ಲಿ ಉಮೇಶ್ ಸಾಲಿಯಾನ್, ಪ್ರಶಾಂತ್ ಕೊಟ್ಟಾರಿ, ಈಶ್ವರ ಬೆಳ್ಚಾಡ, ಪ್ರೇಮನಾಥ್ ಶೆಟ್ಟಿ ಪೊಳಲಿ,ಚಂದ್ರಶೇಖರ ಸುವರ್ಣ, ಮುರಳಿ ಇದ್ದರು ನಂತರ ಭದ್ರಕಾಳಿ ಭಜನಾ ಮಂಡಳಿಯವರಿಂದ ಭಜನೆ ಪ್ರಾರಂಭಗೊಂಡಿತು.16vpbenjanapadvu

16-4

ಭಧ್ರಕಾಳಿ ದೇವಸ್ಥಾನದಲ್ಲಿ 6 ನೇ ವರ್ಷದ ಏಕಾಹ ಭಜನೋತ್ಸವವು ಡಿ.16 ರಂದು ಶನಿವಾರ ಬೆಳಗ್ಗೆ 8 ಗಂಟೆಯಿಂದ ಮರುದಿನ 17 ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ ಜರುಗಲಿದೆ.

*ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.

 

By suddi9

Leave a Reply

Your email address will not be published. Required fields are marked *