ಕೈಕಂಬ: ವಿಶ್ವಹಿಂದೂ ಪರಿಷತ್, ಮಾತೃಮಂಡಳಿ ಪರಶುರಾಮ ಬಜರಂಗದಳ ಮತ್ತು ದರ್ಗಾವಾಹಿನಿ ಘಟಕ, ಬೋರುಗುಡ್ಡೆ ಮೂಡುಬಿದಿರೆ ಪ್ರಖಂಡದ ವತಿಯಿಂದ ಅಮೃತಸಂಜೀವಿನಿ ಸಂಸ್ಥೆಗೆ ಗೌರವರ್ಪಣೆ.

ಸತ್ಯನಾರಾಯಣ ಪೂಜೆಯ ಸಂಧರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಮೃತಸಂಜೀವಿನಿ ಸಂಸ್ಥೆಗೆ ಊರವರ ಮುಂದೆ ಸ್ಮರಣಿಕೆ ಕೊಟ್ಟು ಗೌರವಿಸಿದ್ದಾರೆ.
