ಮುತ್ತೂರು: ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ದಶಮಾನೋತ್ಸವ ಸಂಭ್ರಮಾಚರಣೆ ನೂತನ ತರಗತಿ ಕೊಠಡಿಗಳ ಉದ್ಘಾಟನೆ ಡಿ. 9ರಂದು ಶನಿವಾರ  ಜರುಗಲಿದೆ. ಬೆಳಗ್ಗೆ 9 ಗಂಟೆಗೆ ಕಾಲೇಜು ದ್ವಜಾರೋಹಣ 10ರಿಂದ ಮಧ್ಯಾಹ್ನ 1. ರವರೆಗೆ ನೂತನ ತರಗತಿ ಕೊಠಡಿಗಳ ಉದ್ಘಾಟನೆ ಹಾಗೂ ಸಭಾಕಾರ್ಯಕ್ರಮ ಮಧ್ಯಾಹ್ನ 2.ರಿಂದ ಸಾಯಾಂಕಾಲ 5. ರವರೆಗೆ ಫರೌಡಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂ ತಿಕ ಕಾರ್ಯಕ್ರಮಗಳು ಜರುಗಲಿದೆ .

By suddi9

Leave a Reply

Your email address will not be published. Required fields are marked *