ಗುರುಪುರ : ಶ್ರೀ ವರದರಾಜ ಭಜನಾ ಮಂಡಳಿಯಿಂದ ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನ. 30ರಂದು ಅಹೋರಾತ್ರಿ ಶ್ರೀರಾಮ ಸಂಕೀರ್ತನೆ ಹಾಗೂ ಶ್ರೀ ಗೀತಾ ಜಯಂತಿ ಮಹೋತ್ಸವ ಆರಂಭಗೊಂಡಿತು.

ಈ ಸಂದರ್ಭದಲ್ಲಿ ಪುಷ್ಪಾಲಂಕೃತವಾದ ರಜತ ಲಾಲಕಿ ಉತ್ಸವ, ಶ್ರೀ ರಾಮನಾಥ ದಾಮೋದರ ದೇವಳದಿಂದ ನಜರು ಕಾಣಿಕೆ ಮೆರವಣಿಗೆ ಹಾಗೂ ಮಹಾಪೂಜೆ ನಡೆಯಿತು.gur-nov-30-venkataramana bajane

ಡಿ.1ರಂದು ಪ್ರಥಮ ಮುಕ್ಕೋಟಿ ದ್ವಾದಶಿ ಅಂಗವಾಗಿ ಬೆಳಿಗ್ಗೆ ರಜತ ಲಾಲಕಿಯಲ್ಲಿ ಶ್ರೀ ದೇವರ ಫಲ್ಗುಣಿ ನದಿ ಸ್ನಾನ ಮತ್ತು ಪೇಟೆ ಸವಾರಿ ಜರುಗಲಿದೆ. ರಾತ್ರಿ 8 ಗಂಟೆಗೆ ದೇವಸ್ಥಾನದಲ್ಲಿ ಸಣ್ಣ ರಥೋತ್ಸವ ಜರುಗಿತು .

By suddi9

Leave a Reply

Your email address will not be published. Required fields are marked *