ಬಜಪೆ: ಬಜಪೆ ಪೊಲೀಸ್ ಠಾಣೆ ವ್ಯಪ್ತಿಯ ಕಜೆಪದವು ಎಂಬಲ್ಲಿನ ನಿವಾಸಿ ವಸಂತ(22) ಎಂಬಾತ ನ.19 ರಿಂದ ಕಾಣೆಯಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ.24 ಶುಕ್ರವಾರ ಕಜೆಪದವು ಹಳೆ ಸೊಸೈಟಿ ಬಳಿ ಆತನ ಕೊಳೆತ ಶವ ಪತ್ತೆಯಾಗಿದೆ.

ತೀವ್ರ ಕುಡಿತದ ಚಟವಿದ್ಧ ಈತನಿಗೆ ಅಪಸ್ಮಾರ ಕಾಯಿಲೆ ಇತ್ತೆಂದು ª ಹೇಳಲಾಗಿದೆ ಮನೆಯಿಂದ ಹೋದರೆ ಮೂರ್ನಾಲ್ಕು ದಿನವೂ ಮನೆಗೆ ಬಾರದೇ ಇರುವುದು ಆತನ ಅಭ್ಯಾಸವಾಗಿತ್ತು ಎನ್ನಲಾಗಿದ್ದು ಇದೇ ಕಾರಣಕ್ಕಾಗಿ ಯಾರೂ ಆತನನ್ನು ಹುಡುಕುವ ಗೋಜಿಗೆ ಹೋಗಲಿಲ್ಲ ಎಂದು ಹೇಳಲಾಗಿದೆ.

By Suddi9

Leave a Reply

Your email address will not be published. Required fields are marked *