ಬಂಟ್ವಾಳ: ಸಜೀಪ ಮೂನ್ನೂರು ಗ್ರಾಮದ ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೇವಸ್ಥಾನ ಇಲ್ಲಿ ಸೆಪ್ಟಂಬರ್ 21ರಿಂದ 29ರಂದು ವಿವಿಧ ದಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿ ದಿನ ಲಲಿತ ಸಹಸ್ರನಾಮಾರ್ಚನೆ, ಸಪ್ತಶತಿ ಪಾರಾಯಣ, ಕಲ್ಪೋಕ್ತ ಪೂಜೆ, ರಂಗ ಪೂಜೆ ಪ್ರಸನ್ನ ಪೂಜೆ ಮಹಾಮಂಗಳಾರತಿ ಮಹಾಪೂಜೆ ನಡೆಯಲಿದೆ ಎಂದು ಪ್ರಕಟನ ತಿಳಿಸಿದೆ.
