ಮಾಣಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾಜ್ಯೋತಿ ಪ್ರೌಢಶಾಲೆ ವಾಮಂಜೂರಿನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 14 ರ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ತಂಡದಲ್ಲಿದ್ದವರು : ಮೊಹಮ್ಮದ್ ತ್ವಾಹಿರ್ , ಆಯುಷ್ ಬಿ ಶೆಟ್ಟಿ , ಬಲರಾಜ್ ರೈ, ತಂಡದ ನಾಯಕ , ಮೊಹಮ್ಮದ್ ಸಾಮಿಹ್ , ಸೃಜನ್ , ತುಷಾರ್ , ಆಕಾಶ್ ಡಿ.ಜಿ. , ಚಿರಾಗ್ ಎ ಶೆಟ್ಟಿ , ಮೊಹಮ್ಮದ್ ಸ್ವಾದಿಕ್ , ಹೃಷಿಕೇಶ್ , ಕೆ.ಶ್ರೇಯಸ್ , ಅಮೃತಾನಂದ ಜೆ ಪೆರಾಜೆ , ಲತಿನ್ ಭಂಡಾರಿ , ಎಸ್.ಸ್ವಾದಿಕ್ , ಎಸ್.ಸ್ವಸ್ತಿಕ್ ಬಂಗೇರ , ಲಿಖಿನ್ ಹಾಗೂ ನವನ್.primary below 14
ಕುಳಿತವರು: ದೈಹಿಕ ಶಿಕ್ಷಣ ಶಿಕ್ಷಕರಾದ ದಿನಕರ್ ಪೂಜಾರಿ ,ಆಡಳಿತಾಧಿಕಾರಿಗಳಾದ ಸಿ. ಶ್ರೀಧರ್, ಸಂಚಾಲಕರಾದ ಪ್ರಹ್ಲಾದ್.ಶೆಟ್ಟಿ.ಜೆ ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ ವಿ.ಶೆಟ್ಟಿ ಮತ್ತು ಗ್ರೇಸ್. ಪಿ.ಸಲ್ಡಾನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿಶಾಲಾಕ್ಷಿ ಎಚ್.ಆಳ್ವರೊಂದಿಗೆ.

By Suddi9

Leave a Reply

Your email address will not be published. Required fields are marked *