ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸದ್ಗುರು ಕಲಾ ತಂಡದ ವತಿಯಿಂದ ಶುಭಾರಂಭಗೊಂಡ ‘ಗೌಜಿಂಡು’ ಹಾಸ್ಯಮಯ ತುಳು ಸಾಂಸಾರಿಕ ನಾಟಕಕ್ಕೆ ರಾಯಿ ಸಮೀಪದ ಕೈತ್ರೋಡಿ ಕೊರಗಜ್ಜ ಕಟ್ಟೆ ಬಳಿ ಭಾನುವಾರ ಮುಹೂರ್ತ ನೆರವೇರಿಸಲಾಯಿತು. ದೈವಪಾತ್ರಿ ಲೋಕೇಶ ಕೈತ್ರೋಡಿ, ಯಕ್ಷಗಾನ ಕಲಾವಿದ ಪದ್ಮನಾಭ ಶೆಟ್ಟಿಗಾರ್ ಸಂಗಬೆಟ್ಟು, ನಿರ್ದೇಶಕ ಅಭಿಷೇಕ್ ಫರಂಗಿಪೇಟೆ, ರಚನೆಗಾರ ಶಶೀಂದ್ರ ಕೆ.ಜಂಕಳ, ಪ್ರಮುಖರಾದ ನಾರಾಯಣ ಕೊಯಿಲ, ಗೋಪಾಲ ಕುಕ್ಯಾನ್, ನವೀನ್ ಅಮೀನ್, ಉದ್ಯಮಿ ಹೇಮಚಂದ್ರ ಗೌಡ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಕುಲಾಲ್ ಮತ್ತಿತರರು ಇದ್ದರು. 12btl-Nataka

By Suddi9

Leave a Reply

Your email address will not be published. Required fields are marked *