ವಿಟ್ಲ:2017-18ನೇ ಸಾಲಿನ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯರ ವಿಭಾಗದ ಕೋಲಾಟ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿಗಳಾದ ಕಾವ್ಯ ಆರ್ ಶೆಟ್ಟಿ, ಕೃತ್ಯ , ಅಭಿನಯ, ಮೇಧಾನಾಯಕ್, ನಿಶ್ಮಿತಾ, ಜ್ಞಾನವಿ, ಶ್ರಾವ್ಯ, ಆತ್ಮಶ್ರೀ, ಗೌತಮಿ, ಪ್ರತೀಕ್ಷಾ,ಚೈತನ್ಯ ಭಾಗವಹಿಸಿರುತ್ತಾರೆ.

