ಪತಂಜಲಿ ಯೋಗ ಸಂಸ್ಥೆ ಇದರ ವತಿಯಿಂದ ಮಾದಕಟ್ಟೆ ದೇವಸ್ಥಾನದಲ್ಲಿ ನಿರಂತರ ವಾಗಿ ನಡೆಯುತ್ತಿರುವ ಯೋಗ ತರಬೇತಿಯ 100 ನೇ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರದೀಪ್‍ಜೀ, ಸಂತೋಷ್‍ಜೀ, ಜಗದೀಶ್‍ಜೀ, ನಾರಾಯಣ ಶೆಟ್ಟಿ, ಯೋಗ ಶಿಕ್ಷಕ ವಿಶ್ವಗಣಪತಿ ಮುಂತಾದವರು ಉಪಸ್ಥಿತರಿದ್ದರು.
SUDDI9 MEDIA NETWORK