ಬಡಗಬೆಳ್ಳೂರು: ಸಂಸದರ ಅನುದಾನ ನಿಧಿಯಿಂದ ಬಡಗಬೆಳ್ಳೂರು ಆದಿಶಕ್ತಿ ದೇವಾಲಯದ ಬಳಿ ನಿರ್ಮಿಸಲಾದ ಹೈಮಾಸ್ಟ್ ಬೀದಿ ದೀಪವನ್ನು ಪ್ರಗತಿಪರ ಕೃಷಿಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರು ಮಂಗಳವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾಧ ದೇವಪ್ಪ ಪೂಜಾರಿ , ಉಮೇಶ್ ಶೆಟ್ಟಿ, ಸಂದೀಪ್ ಮತ್ತಿತ್ತರರು ಉಪಸ್ಥಿತರಿದ್ದರು. 
