ಬಂಟ್ವಾಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ವತಿಯಿಂದ ರಕ್ಷಾಬಂಧನ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಯವರಿಗೆ ಬಿ.ಸಿ.ರೋಡ್ ಸೇವಾಕೇಂದ್ರದ ಸಂಚಾಲಿಕೆ ಬ್ರಹ್ಮಕುಮಾರಿ ಸಾವಿತ್ರಿಯವರು ರಾಖಿ ಕಟ್ಟಿದರು. ಬ್ರಹ್ಮಕುಮಾರ್ ಗಣಪತಿ ಉಪಸ್ಥಿತರಿದ್ದರು.

453

By Suddi9

Leave a Reply

Your email address will not be published. Required fields are marked *