ಕೈಕಂಬ: ವೀರ ಯೋಧ ಯಾಧವ ಪ್ರೆ0ಡ್ಸ್ (ರಿ) ಅಮು0ಜೆ ಇದರ 2ನೇ ವರ್ಷದ ವನಮಹೋತ್ಸವ ಕಾರ್ಯಕ್ರಮ ಅಮು0ಜೆಯಲ್ಲಿ ಜರಗಿತು. ಅಮು0ಜೆ ಗುತ್ತು ದೇವು ದಾಸ್ ಹೆಗ್ಡೆ, ವಿನೋದ್ ನಾೈಕ್ ಸಸಿ ನೆಡುವ ಮೂಲಕ ವನಮಹೋತ್ಸವ ಚಾಲನೆ ನೀಡಿದರು.

3 vp amunjeಮುಖ್ಯ ಅಥಿತಿಗಳಾಗಿ ಅಮು0ಜೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ವಾಮನ ಅಚಾರ್ಯ, ಚ0ದ್ರ ಶೇಖರ ಭ0ಡಾರಿ, ಹರೀಶ್ ರಾವ್, ಪಿ.ಡಬ್ಲ್ಯೂ.ಡಿ ಅಬೂಬ್ಬಕ್ಕರ್, ಡಿ.ಎ ಅಬೂಬ್ಬಕ್ಕರ್, ಎಮ್.ಜಿ ಟೈಲರ್, ಜನಾರ್ದನ ಬಾರಿ0ಜೆ, ಪ್ರಶಾಂತ್ ಕುಲಾಲ್ ಹಾಗೂ ವೀರ ಯೋಧ ಯಾಧವ ಪ್ರೆ0ಡ್ಸ್ ಇದರ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *