ಕೈಕಂಬ: ಗುರುಪುರ ಗ್ರಾ.ಪ0 ಇದರ ಪ್ರಥಮ ಸುತ್ತಿನ ಗ್ರಾಮ ಸಭೆಯು ಜುಲೈ 11 ರ0ದು ಮ0ಗಳವಾರ ರೋಸಾ, ಮಿಸ್ತಿಕಾ ಶಾಲೆಯಲ್ಲಿ ನಡೆಯಬೇಕಿದ್ದ 2017.18ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಕಾರಣಾ0ತರದಿ0ದ ಸ್ಥಳಾ0ತರಗೊ0ಡು ಅದೇ ದಿನ ಅಡ್ಡೂರು ಗ್ರಾಮದ ದ.ಕ.ಜಿ ಪ0.ಹಿ.ಪ್ರಾ.ಶಾಲೆ ಅಡ್ಡೂರು ಇಲ್ಲಿ ನಡೆಯಲಿದೆ ಮತ್ತು ವಾರ್ಡ್ ಸಭೆಗಳು ನಿಗಧಿಪಡಿಸಿದ ಸ್ಥಳದಲ್ಲಿ ನಡೆಯಲಿದೆ ಗ್ರಾ.ಮ ಪ0 ಸದಸ್ಯರು ಗ್ರಾಮಸ್ಥರು ಸಹಕಾರಿಸಬೇಕಾಗಿ ಗುರುಪುರ ಪಂಚಾಯತಿಯ ಪ್ರಕಟನೆ ತಿಳಿಸಿದೆ.
