ಮಂಗಳೂರು: ಬೆ0ಜನ ಪದವುನಲ್ಲಿ ಮರಣಹೊ0ದಿದ ಎಸ್.ಡಿ.ಪಿ.ಐ ಮುಸ್ಲಿ0 ಯುವಕನ ಮರಣ ಕಣ್ಣೂರು ಕಡೆ ತಲುಪುವಾಗ ಹಿ0ದು ಯುವಕನ ಬೈಕ್ ಅಡ್ಡಕಟಿ ಕಣ್ಣೂರುನಲ್ಲಿ ಎಸ್.ಡಿ.ಪಿ.ಐ ಕಾರ್ಯಕರ್ತರು ಅವನಿಗೆ ಕಲ್ಲಿನಲ್ಲಿ ತಲೆಗೆ ಹಾಗೂ ಕೈಕಾಲುಗಳಿಗೆ ಹೊಡೆದು ಸಾಯುವ ಸ್ಥಿತಿಗೆ ತ0ದು ಮುಟ್ಟಿಸಿದ್ದಾರೆ.

IMG-20170702-WA0010

IMG-20170702-WA0011ಅದರೆ ಈಗ ನಮೀತ್ ರಾಜ್ ಪೂಜಾರಿ  ಗುಣ ಮುಖರಾಗಿ ಮನೆಗೆ ತೆರಳಿದ್ದಾರೆ  ನಮೀತ್ ರಾಜ್ ಮನೆಗೆ ಮಾಜಿ  ಸಚಿವರಾದ ಕೃಷ್ಣ  ಜೆ ಪಾಲೇಮಾರು ಬೇಟಿ  ನೀಡಿ ನಮೀತ್  ರಾಜ್ ಹಾಗೂ ಅವರ ಪತ್ನಿ ಮನೆಯರೊ0ದಿಗೆ ಮಾತು ಕತೆ ನಡೆಸಿ ಅವರನ್ನು ಸಮಾದಾನ ಮಾಡಿ ಅವರಿಗೆ ಧೈರ್ಯ ತು0ಬುವ ಕೆಲಸ ಮತ್ತು ಪೋಲಿಸ್ ಇಲಾಖೆಯು ನಮೀತ್ ರಾಜ್ ಮೇಲೆ ಹಲ್ಲೆ ನಡೆಸಿದ ಅಪರಾಧಿಗಳನ್ನು ಶಿಘ್ರ ಬ0ದಿಸಿ  ನಮೀತ್ ರಾಜ್‍ಗೆ ನ್ಯಾಯ ಒದಗಿಸುವ0ತೆ ಪೋಲಿಸ್ ಇಲಾಖೆ ಯ ಮೇಲೆ ಒತ್ತಡ ಹಾಕಿದ್ದಾರೆ.  ಈ ಸ0ಧರ್ಭ ಬಿಜೆಪಿ ದ.ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ (ಪ್ಲ0 ಮಾರ್ಚಾ) ಸಂತೋಷ್  ತುಪ್ಪೆಕಲ್ಲು ಕಾರ್ಯದರ್ಶಿ ಅಶೋಕ್ ಕೊಟ್ಟಾರಿ, ವಾರ್ಡ್ ಅದ್ಯಕ್ಷ ಕೇಶವ ಪೂಜಾರಿ, ಪ0ಚಾಯತ್ ಸದಸ್ಯ ಸುಕುಮಾರು, ನವೀನ್ ಕೊಟ್ಟಾರಿ  ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.

By Suddi9

Leave a Reply

Your email address will not be published. Required fields are marked *