ಬೆಂಜನಪದವು : ಶನಿವಾರ ಅಪರಾಹ್ನ ಭೇಟಿ ನೀಡಿದ್ದ ಮಾಜಿ ಕೇಂದ್ರ ಸಚಿವ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಪತ್ನಿ ಸಮೇತರಾಗಿ ಹತ್ತಿರದ ಕೆನರಾಎಂಜಿನಿಯರಿಂಗ್ ಕಾಲೇಜಿನ ಕ್ಯಾಂಟೀನ್ಗೆ ದಿಢೀರ್ ಭೇಟಿ ನೀಡಿ ಅಪರಾಹ್ನದ ಭೋಜನ ಸ್ವೀಕರಿಸಿ ‘ ವಣಸ್ ಎಡ್ಡೆ ಆತ್ಂಡ್ ‘ ಎಂದರು.
SUDDI9 MEDIA NETWORK