ವಿಟ್ಲ : ಸಮರ್ಥ ಭಾರತ ಕೋಟಿ ವೃಕ್ಷ ಆಂದೋಲನ ನಿಮಿತ್ತ ಅರಣ್ಯ ಇಲಾಖೆ ಯವರು ಕೊಡಂಗಾಯಿ ಮೂರ್ಕಜೆ ಮೈತ್ರೇಯಿ ಗುರುಕುಲಕ್ಕೆ ನೀಡಿದ 250 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಕುಟುಂಬ ಪ್ರಬೋದನ್ ಅಖಿಲ ಭಾರತದ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಗಿಡ ನೆಟ್ಟು ಚಾಲನೆ ನೀಡಿದರು.
SUDDI9 MEDIA NETWORK