ವಿಟ್ಲ : ಭಾಲಾವಲೀಕಾರ್/ರಾಜಾಪುರ ಸಾರಸ್ವತ ಸೇವಾ ಸಂಘ ವಿಟ್ಲ ಇದರ 2017-18 ನೇ ಸಾಲಿನ ಅಧ್ಯಕ್ಷರಾಗಿ ವಾಸುದೇವ ಪ್ರಭು ಅಜೇರು ಇವರು ಆಯ್ಕೆಯಾಗಿರುತ್ತಾರೆ,
ಗೌರವಾಧ್ಯಕ್ಷರಾಗಿ ಶಶಿಧರ ಕೆ ನೀರ್ಕಜೆ, ಉಪಾಧ್ಯಕ್ಷ ದಿವಾಕರ ಕೆ ಅಜ್ಜಿನಡ್ಕ, ಕಾರ್ಯದರ್ಶಿ ಕಿರಣ್ ಪ್ರಸಾದ್ ಕೇಪು, ಜತೆ ಕಾರ್ಯದರ್ಶಿ ಕೃಷ್ಣಮೂರ್ತಿ ದರ್ಬೆ ಉಕ್ಕುಡ, ಕೋಶಾಧಿಕಾರಿ ಮೋಹನ ಸೇರಾಜೆ, ಲೆಕ್ಕ ಪರಿಶೋಧಕ ಜಯಪ್ರಕಾಶ್ ನಾಯಕ್ ನಾಟೆಕಲ್ಲು, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಪ್ರಭು ಬೊಳ್ಳರಡ್ಕ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಪತಿ ಆಲಂಗಾರು, ಗೋವರ್ಧನ ಕುಮಾರ್ ಇಡ್ಯಾಳ, ಶಶಿಕಾಂತ ಪ್ರಭು ವಿಟ್ಲ, ಗುರುಪ್ರಸಾದ್ ಕೊಡಿಪ್ಪಾಡಿ, ಮತ್ತು ಚಂದ್ರಶೇಖರ್ ನಾಯಕ್, ಗೌರವ ಸಲಹೆಗಾರರಾಗಿ ಸದಾಶಿವ ನಾಯಕ್ ಕೊಕ್ಕಪುಣಿ, ನವೀನ್ ಕುಮಾರ್ ಕೊಪ್ಪಳ, ಕಕ್ವೆ ಗೋಪಾಲಕೃಷ್ಣ ನಾಯಕ್, ತೀರ್ಥರಾಮ ನಾಯಕ್ ನಾಟೆಕಲ್ಲು ಹಾಗೂ ರಮೇಶ್ ಭಟ್ ಮುದುಕುಂಜ ಇವರು ಆಯ್ಕೆಯಾಗಿರುತ್ತಾರೆ.

