ವಿಟ್ಲ ಲಯನ್ಸ್ ಕ್ಲಬ್ 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ 554 ಅಂಕ ಗಳಿಸಿದ ಮತ್ತು ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಪಳಿಕೆ ಹಮೀದ್ ರವರ ಪುತ್ರ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಸಿರಾಜುದ್ದೀನ್ ರವರನ್ನು ಸನ್ಮಾನಿಸಲಾಯಿತು.
SUDDI9 MEDIA NETWORK