ಪೊಳಲಿ:ಪೊಳಲಿ ಶ್ರೀಕ್ಷೇತ್ರದ ಜೀರ್ಣೋದ್ಧಾರದ ಕೆಲಸ ಕಾರ್ಯದ ಬಗ್ಗೆ ಜೂ.16 ರಂದು ಶುಕ್ರವಾರ ಬೆಳಗ್ಗೆ 9.30ಕ್ಕೆ ದೇವಾಲಾಯದಲ್ಲಿ “ತಾಂಬೂಲ ಪ್ರಶ್ನೆ “ಜರಗುವುದು ಎಂದು ಪೊಳಲಿ ಸಾವಿರ ಸೀಮೆಯ ಭಕ್ತಾಧಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
SUDDI9 MEDIA NETWORK