ಉಡುಪಿ: ಜೇಸಿಐ ವಲಯ 15 ಇದರ ವಿವಿಧ ಘಟಕಗಳ ವತಿಯಿಂದ ಮಣಿಪಾಲದ ಕೆ.ಎಂ.ಸಿ ರಕ್ತನಿಧಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಜೇಸಿ ವಲಯಾಧ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ವಿಭಾಗದ ನಿರ್ದೇಶಕ ಅನಿಲ್ ಕುಮಾರ್,ವಲಯಾಧಿಕಾರಿಗಳಾದ ರಾಘವೇಂದ್ರ ಪ್ರಭು ಕರ್ವಾಲು, ಶ್ರೀನಿವಾಸ ಜಿ,ಪ್ರಶಾಂತ್ ಜತ್ತನ್,ಪ್ರಥಮ ಮಹಿಳೆ ಶೀತಲ್ ಸಂತೋಷ್,ವಲಯ ಉಪಾದ್ಯಕ್ಷ ಮರಿಯಪ್ಪ,ಆಶಾ,ಜ್ಯೋತಿ ಶೆಟ್ಟಿ,ದಿನೇಶ್ ಭಾಂದವ್ಯ,ವಿನುತ ಕಿರಣ್ ಮುಂತಾದವರಿದ್ದರು.
