ಬಂಟ್ವಾಳ: ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 37 ನೇ ಕ್ರಮಾಂಕ ಗಳಿಸಿದ ನವೀನ್ ಭಟ್ ಅವರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರನ್ನು ಭೇಟಿಯಾಗಿ ತಮ್ಮ ಅನುಭವವನ್ನು ಹಂಚಿಕೊಂಡರು. ನವೀನ್ ಭಟ್ಸಚಿವರು ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.ಈಸಂದರ್ಭದಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ,ಭಟ್ ರವರ ತಂದೆ ಉಮೇಶ್ ಭಟ್,ಮೊದಲಾದವರಿದ್ದರು.
