ಬಂಟ್ವಾಳ: ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀ ಸೇವಾ ಟ್ರಸ್ಟ್ ಬೈಪಾಸ್ ಮತ್ತು ನಮೋ ಬ್ರದರ್ಸ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ವಿಶ್ವಯೋಗದಿನದ 3ನೇ ವರ್ಷಾಚರಣೆಯ ಅಂಗವಾಗಿ ಉಚಿತ ಯೋಗ ಶಿಬಿರ ಬಂಟ್ವಾಳ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ ಜೂ.6ರಿಂದ ಜೂ.21ರವರೆಗೆ ಬೆಳಿಗ್ಗ 5.30ರಿಂದ 6.30ರವರೆಗೆ ನಡೆಯಲಿದೆ ಎಂದು ಯೋಗ ಶಿಕ್ಷಕ ಚೆನ್ನಕೇಶವ ಡಿ.ಆರ್ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *