ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ಇದರ ಸಂಪೂರ್ಣ ಸುರಕ್ಷಾ ಸೌಲಭ್ಯದಡಿ ವಿಟ್ಲ ಮೂಡ್ನೂರು ಒಕ್ಕೂಟದ ಚಾಮುಂಡೆಶ್ವರಿ ಸ್ವಸಹಾಯ ಸಂಘದ ಸಿಲ್ವಿಯಾ ವೇಗಸ್ ಇವರಿಗೆ ಚಿಕಿತ್ಸೆಗಾಗಿ ರೂ 10000 ನೀಡಲಾಯಿತು. ಈ ಸಂದರ್ಭದಲ್ಲಿ ನಗದು ಸಂಗ್ರಾಹಕ ಮೋಹನ, ವಿಟ್ಲ ಮೂಡ್ನೂರು ಒಕ್ಕೂಟದ ಸೇವಾ ಪ್ರತಿನಿಧಿ ಯೋಗಿತಾ, ಆಲಂಗಾರು ಒಕ್ಕೂಟದ ಅಧ್ಯಕ್ಷ ಶೀನಪ್ಪ, ವಿಟ್ಲ ಮೂಡ್ನೂರು ಒಕ್ಕೂಟದ ಜತೆಕಾರ್ಯದರ್ಶಿ ಹರೀಶ ಪೂಜಾರಿ, ಸುವಿಧಾ ಸಹಾಯಕಿ ಪ್ರೇಮ ಉಪಸ್ಥಿತರಿದ್ದರು. IMG-20170502-WA0027

By Suddi9

Leave a Reply

Your email address will not be published. Required fields are marked *