ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ಇದರ ವತಿಯಿಂದ ಅಳಿಕೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಟ್ಟಡ ರಚನೆಗೆ 60000 ರೂಪಾಯಿ ದೇನಿಗೆ ನೀಡಲಾಯಿತು. ವಿಟ್ಲ ವಲಯ ಮೇಲ್ವಿಚಾರಕ ಜನಾರ್ಧನ, ವಿಟ್ಲ ವಲಯ ಅಧ್ಯಕ್ಷ ನರಸಿಂಹ ಬಳ್ಳಾಲ್, ಸೇವಾ ಪ್ರತಿನಿಧಿ ನಿತ್ಯಾನಂದ, ಪದಾಧಿಕಾರಿ ಲತಾ ಹಾಗು ಪುಷ್ಪಾ, ಅಳಿಕೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೆಂಕಟೇಶ್ ವಿ, ಕಾರ್ಯದರ್ಶಿ ಮೀನಾಕ್ಷಿ ಉಪಾಧ್ಯಕ್ಷ ಎ ಪಿ ಗೋಪಾಲ್ ಉಪಸ್ಥಿತರಿದ್ದರು.
