ಕೈಕಂಬ: ವಿಪರೀತ ಕುಡಿತದ ಚಟವಿದ್ದು ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿ ನವೀನ್ ಕುಲಾಲ್ 45 (ವ) ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೈಕಂಬ ಕಂದಾವರದಲ್ಲಿ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿ ಕಂದಾವರ ಗ್ರಾಮದ ವಿಶ್ವನಾಥ ಕುಲಾಲ್ ಅವರ ಮಗ ನವೀನ್ ಕುಲಾಲ್ ಎಂದು ಗುರುತಿಸಲಾಗಿದೆ.
SUDDI9 MEDIA NETWORK