ಕೈಕಂಬ: ವೀರ ಯೋಧ ಯಾದವ ಫ್ರೆಂಡ್ಸ್ ಅಮ್ಮುಂಜೆ “ದಶ ಪಂಚಮೋತ್ಸವ”  ಸಂಭ್ರಮದ ಪ್ರಯುಕ್ತ  ಭಾನುವಾರ   ರಕ್ತದಾನ ಶಿಬಿರವು  ಅಮರಶ್ರೀ ಕಟ್ಟಡದಲ್ಲಿ ಜರಗಿತು.  ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಜರಗಿತು. ಇದರ ಉದ್ಘಾಟನೆಯನ್ನು ಅಮ್ಮುಂಜೆ ಗ್ರಾ. ಪಂ.ಅಧ್ಯಕ್ಷೆ ಪ್ರೇಮಲತಾ ಲಕ್ಷ್ಮಣ್  ನೆರವೇರಿಸಿದರು. ಅಧ್ಯಕ್ಷತೆಯನ್ನು ಬಂಟ್ವಾಳ ತಾ.ಪಂ ಸದಸ್ಯ ಶಿವಪ್ರಸಾದ್ ವಹಿಸಿ ಶುಭಹಾರೈಸಿದರು.12-8

12-9

12-10

12-11

12-12

12-6

12-5

12-4

12-1

12-3

12-2ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಎ.ವಿನೋದ್ ನಾೈಕ್ , ವಿರಯೋಧ ಯಾಧವ ಫ್ರೆಂಡ್ಸ್ ಇದರ ಸ್ಥಾಪಕಾಧ್ಯಕ್ಷ ಜನಾರ್ದನ ಬಾರಿಂಜೆ,ಅಮ್ಮುಂಜೆ ಗ್ರಾ.ಪಂ.ಉಪಾಧ್ಯಕ್ಷ ವಾಮನ ಆಚಾರ್ಯ, ನಿವೃತ ಯೋಧ ಭಾರತೀಯ ಭೂಸೇನೆ ಹನೀಶ್ ಬಡಕಬೈಲ್,  ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಯ ವೈಧ್ಯರುಗಳಾದ ಡಾ.ದಯಾಮಣಿ, ಡಾ.ಲೊರೆಟ್ಟ, ಡಾ.ಅಮೃತ  ಉಪಸ್ಥಿತರಿದ್ದರು. ಸತ್ಯಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *