ಬಂಟ್ವಾಳ : ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಆಟೋ-ರಿಕ್ಷಾ ಪಾರ್ಕ್ ನ್ನು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚಾಲಕರಾದ ರಾಜೇಶ್ ,ಭಾಸ್ಕರ್, ಸಂಜೀವ , ನವೀನ್,ರಮೇಶ್, ಅನಿಲ್, ವಿನ್ಸಿ, ವಸಂತ, ಉದಯ, ರಝಾಕ್ ಮತ್ತಿತರರು ಉಪಸ್ಥಿತರಿದ್ದರು.
SUDDI9 MEDIA NETWORK