ಕೈಕಂಬ: ಬಡಕಬೈಲಲು ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವಗಳ ಕೋಲಬಲಿ ಉತ್ಸವವು ಫೆ.25ರಂದು ನಡೆಯಲಿದೆ. ಫೆ. 26 ರಂದು ಭಾನುವಾರ ಗುಳಿಗ ಪಂಜುರ್ಲಿ ಮತ್ತು ರಾಹು ಗುಳಿಗ ದೈವಗಳ ಕೋಲಬಲಿ ಉತ್ಸವ ಜರಗಲಿದೆ ಎಂದು ಕೋರ್ದಬ್ಬು ದೈವಸ್ಥಾನದ ಪ್ರಕಟನೆ ತಿಳಿಸಿದೆ.
SUDDI9 MEDIA NETWORK