ಮಂಗಳೂರು,: ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ಮಂಗಳೂರು ಪ್ರಾದೇಶಿಕ ಘಟಕ ಇಂದಿಲ್ಲಿ ಭಾನುವಾರ ಸಂಜೆ ನಗರದ ಕೋಡಿಯಾಲ್‍ಬೈಲ್‍ನ ಹೊಟೇಲ್ ದೀಪಾ ಕಂಫರ್ಟ್ಸ್‍ನಲ್ಲಿ ಸೇವಾರ್ಪಣೆ ಗೊಳಿಸಲ್ಪಟ್ಟಿತು. ಬಿಲ್ಲವ ಜಾಗೃತಿ ಬಳಗ ಮುಂಬಯಿ ಅಧ್ಯಕ್ಷ ಹಾಗೂ ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಅವರು ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು.

BCCI Mangalore Chapter Inaugural-1

BCCI Mangalore Chapter Inaugural-2

BCCI Mangalore Chapter Inaugural-3

BCCI Mangalore Chapter Inaugural-4

BCCI Mangalore Chapter Inaugural-5

BCCI Mangalore Chapter Inaugural-A1

BCCI Mangalore Chapter Inaugural-A2

BCCI Mangalore Chapter Inaugural-AA1

ಬಿಸಿಸಿಐನ ಉಪ ಕಾರ್ಯಾಧ್ಯಕ್ಷರುಗಳಾದ ಡಿ.ಎನ್ ಸುವರ್ಣ, ಡಿ.ಬಿ ಅವಿೂನ್, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರುಗಳಾದ ಚಂದಯ ಬಿ.ಕರ್ಕೇರ, ಹರೀಶ್ ಜಿ.ಅವಿೂನ್, ಪುರುಷೋತ್ತಮ ಎಸ್. ಕೋಟ್ಯಾನ್, ಅಶ್ಮಿತ್ ಬಿ.ಕುಳಾಯಿ, ಭರತ್ ಎಸ್.ಪೂಜಾರಿ, ಗಂಗಾಧರ್ ಎನ್.ಅವಿೂನ್ ಕರ್ನಿರೆ, ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ.ಪೂಜಾರಿ ಅವರನ್ನೊಳಗೊಂಡು ಬಿಸಿಸಿಐನ ಘಟಕಕ್ಕೆ ಅಧ್ಯಕ್ಷರು ಚಾಲನೆಯನ್ನೀಡಿದರು.

By Suddi9

Leave a Reply

Your email address will not be published. Required fields are marked *