ಗೋವಾದಲ್ಲಿ ಶೋಟೊಕಾನ್ ಕರಾಟೆ ಫೆಡರೇಷನ್ ಯುನಿವರ್ಸಲ್ ನಡೆಸಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ನಿಧಿ ಎಂ ಎಸ್, ಅನಘ್ಯ, ಅಭಿಷೇಕ್, ತೇಜಸ್, ವಂದಿತ ರೈ, ನಿಧಿತ್ ರೈ ಆರ್ ಎಂ, ಅಕ್ಷಯ್, ಅಭಿರಾಮ್, ಷ್ಷಠಿಸ್ ಶೆಟ್ಟಿ, ರ್ಶರೀಶಾ ಗ ಆರ್, ಯಶಸ್ ಶೆಟ್ಟಿ, ಅವ್ಯಕ್ತ, ವಿಠಲ ಹೈಸ್ಕೂಲಿನ ಸಂಜಯ್, ಭೂಷನ್, ಸೈಂಟ್ ರೀಟಾ ಶಾಲೆಯ ಧ್ಯಾನ್, ಬಿಪಿನ, ಅದಿತ್ ಅಂಚನ್, ಪುತ್ತೂರು ವಿವೇಕಾ ನಂದ ಕಾಲೇಜಿನ ಪ್ರತೀಕ್ ಆರ್ ಶೆಟ್ಟಿ, ಪುತ್ತೂರು ಸುಧಾನ ಶಾಲೆಯ ಅನುಷ್ಕಾ, ಕರಾಟೆ ಶಿಕ್ಷಕರಾದ ಮಾಧವ ಅಳಿಕೆ, ಸಹಶಿಕ್ಷಕರಾ ಸುಶಿತ್ ಪಿ ಯು, ಬಿಪಿನ್, ಜಾಸ್ಮಿನ್, ದೀಕ್ಷಿತ್, ಧನುಷ್, ದೀಕ್ಷಿತ್ ಮತ್ತು ದಿಶಾನ್.

DSC_1368

By Suddi9

Leave a Reply

Your email address will not be published. Required fields are marked *