ವಿಟ್ಲ ಕಸ್ಬಾ ಗ್ರಾಮದ ಸುರೇಶ್ ಕೂಡೂರು ರವರ ಗೇರು ಮರಗಳ ಗುಡ್ಡಕ್ಕೆ ವಿದ್ಯುತ್ ಸಾರ್ಟ್ ಸರ್‍ಕ್ಯೂಟ್ ನಿಂದ ಬೆಂಕಿ ತಗುಳಿ ಸುಮಾರು 150 ಗೇರು ಮರಗಳು ಸುಟ್ಟು ಹೋಗಿದೆ. ಬಂಟ್ವಾಳ ಅಗ್ನಿ ಶಾಮಕ ದಳದವರು ಊರವರೊಂದಿಗೆ ಸೇರಿ ಬೆಂಕಿ ನಂದಿಸಿದರು.

DSC_1379

DSC_1381

DSC_1384

By Suddi9

Leave a Reply

Your email address will not be published. Required fields are marked *