ಬಂಟ್ವಾಳ : ವಳವೂರು ಇಲೆವೆನ್ ಕ್ರಿಕೆಟರ್ಸ್ ಆಯೋಜಿಸಿದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ ದೀವ್ಸ್ ವಳವೂರು , ದ್ವಿತೀಯ ಸ್ಥಾನ ಗಳಿಸಿದ ಯಾದ್ ಗಯ್ಸ್ ತುಂಬೆ ತಂಡದ ಸದಸ್ಯರಿಗೆ ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷ ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಟ್ರೋಪಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗೋಪಾಲ್ ಕೃಷ್ಣ ತುಂಬೆ, ಮಹಮ್ಮದ್ ಕಮಾಲ್ ತುಂಬೆ, ಹಮೀದ್ ಪಿ.ಎಸ್, ಕೆ.ಇ.ಖಾದರ್ , ಸಜೀದ್ ವಳವೂರು ಉಪಸ್ಥಿತರಿದ್ದರು.

888

By Suddi9

Leave a Reply

Your email address will not be published. Required fields are marked *