ಬಂಟ್ವಾಳ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ 2017 ನೇ ಸಾಲಿನ ಅಧ್ಯಕ್ಷರಾಗಿ ಕೆ ರಮೇಶ ಕಡಂಬು ಇವರು ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಲೋಕಯ್ಯ ಸೇರ, ಉಪಾಧ್ಯಕ್ಷ ಮುತ್ತಪ್ಪ ಸಾಲಿಯಾನ್ ಅಳಕೆಮಜಲು, ಕಾರ್ಯದರ್ಶಿ ರಾಮ ಜಿ ಎನ್ ಕಲ್ಲಡ್ಕ, ಜತೆಕಾರ್ಯದರ್ಶಿ ದಯಾನಂದ ಕಡಂಬು, ಕೋಶಾಧಿಕಾರಿ ದಯಾನಂದ ಸೇರ, ಸಾಂಸ್ಕøತಿಕ ಕಾರ್ಯದರ್ಶಿ ಎಂ ಕೆ ಧರಣ್ ಮಾಣಿ, ಸಂಘಟನಾ ಕಾರ್ಯದರ್ಶಿ ರಾಮಣ್ಣ ಪಿಲಿಂಜ, ಕ್ರೀಡಾ ಕಾರ್ಯದರ್ಶಿ ಸಂಜೀವ ಹಲಸಿನಕಟ್ಟೆ, ಗೌರವ ಸಲಹೆಗಾರರಾಗಿ ನೋಣಯ್ಯ ಮತ್ತು ಕೇಶವ ಕಬಕ ಇವರು ಆಯ್ಕೆಯಾಗಿರುತ್ತಾರೆ.

ramesh,

By Suddi9

Leave a Reply

Your email address will not be published. Required fields are marked *