ಮಂಗಳೂರು : ಶೋಟಕನ್‍ಕರಾಟೆಡು ಫೆಡರೇಷನ್‍ಇತ್ತೀಚೆಗೆಗೋವಾದ ಮಪುಸ ಎಂಬಲ್ಲಿನ ಪೆಡ್ಡಮ್ ಬ್ಯಾಡ್ಮಿಂಟನ್ ಹಾಲ್‍ನಲ್ಲಿ ಆಯೋಜಿಸಿದ್ದ ಉಸ್ಕು ಏಸಿಯನ್ ಕರಾಟೆಚಾಂಪಿಯನ್ ಶಿಪ್ 2017 ನಲ್ಲಿ ಬ್ಯಾರೀಸ್ ಪಬ್ಲಿಕ್ ಸ್ಕೂಲಿನ 4 ನೇ ತರಗತಿ ವಿದ್ಯಾರ್ಥಿ ಎಂ ಎಚ್ ನಶೀತ್ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಟೀಮ್‍ಕಟ 10-11 ಬೆಗ್ ವಿಭಾಗದಲ್ಲಿ ಪ್ರಥಮ ಸ್ಥಾನ, ವ್ಯಯುಕ್ತಿಕಕುಮಿಟಿ 10-11 ಬೆಗ್ ವಿಭಾಗದಲ್ಲಿ ಮೂರನೇಸ್ಥಾನ ಹಾಗೂ ವ್ಯಯುಕ್ತಿಕಕಟ 10-11 ಬೆಗ್ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಗಳಿಸಿರುವ ನಶೀತ್, ವಿಕ್ಟರ್ ಡಿ ಸೋಜಾಅವರಿಂದಕರಾಟೆತರಬೇತಿ ಪಡೆಯುತ್ತಿದ್ದಾರೆ. ಇವರು ಬಿಜೈ ನಿವಾಸಿ ನಝೀರ್ ಮತ್ತು ನಸೀಮ ದಂಪತಿಯ ಪುತ್ರ.


