ಮುಂಬೈ: ಸಾಲಿಗ್ರಾಮಯಕ್ಷಗಾನಟೆಂಟಿನ ಮೇಳವು 50ವರ್ಷವನ್ನು ಪೂರೈಸಿದ ಸವಿನೆನಪಿಗಾಗಿ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆಯವರನ್ನುಕಲ್ಕೂರ ಪ್ರತಿಷ್ಠಾನದಿಂದಇತ್ತೀಚೆಗೆ ಸನ್ಮಾನಿಸಲಾಯ್ತು. ಶರವು ಶ್ರೀ ಮಹಾಗಣಪತಿದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರರಾದ ಶರವುರಾಘವೇಂದ್ರ ಶಾಸ್ತ್ರಿಯವರು ‘ಕಲ್ಕೂರಯಕ್ಷಗಾನಯಜಮಾನಾಗ್ರೇಸರ ಸಿರಿ ಪ್ರಶಸ್ತಿಯೊಂದಿಗೆ ಅಭಿನಂದಿಸಿದರು. ಸಾಲಿಗ್ರಾಮ ಸೌಕೂರು, ಹಾಲಾಡಿ, ಮಡಾಮಕ್ಕಿ, ಮಂಗಳಾದೇವಿ ಸಹಿತ 6 ಮೇಳಗಳ ಯಜಮಾನರಾಗಿರುವ ಪಳ್ಳಿ ಕಿಶನ್ ಹೆಗ್ಡೆಯವರ ಸಾಧನೆಯನ್ನು ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರಕೊಂಡಾಡಿದರು.

