ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ದೈಲ ನಿವಾಸಿ ಶಿವಪ್ಪ ಸಪಲ್ಯ(82) ಇವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಶಿಲ್ಪಿ ಹರೀಶ ರಾಯಿ ಸಹಿತ ಏಳು ಮಂದಿ ಪುತ್ರರು ಮತ್ತು ನಾಲ್ವರು ಪುತ್ರಿಯರು ಇದ್ದಾರೆ.

death_logo

By Suddi9

Leave a Reply

Your email address will not be published. Required fields are marked *