ಬಂಟ್ವಾಳ : ಸಜಿಪಮೂಡ ಗ್ರಾಮದ ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನಕ್ಕೆ ಪದ್ಮವಿಭೂಷಣ ರಾಜರ್ಷಿ ಡಾ.ವೀರೇಂದ್ರ ಹೆಗಡೆ ಯವರು ಭೇಟಿ ನೀಡಿ ಗ್ರಾಮಾಭಿವೃದ್ಧಿ ಯೋಜನೆಯ ಸಜಿಪಮೂಡ ಒಕ್ಕೂಟದ ಸದಸ್ಯರು ದೇವಾಲಯದ ಪರಿಸರವನ್ನು ಸ್ವಚ್ಚಗೊಳಿಸಿದ ಕಾರ್ಯಕ್ರಮ ವೀಕ್ಷಿಸಿ ಸಲಹೆ ಸೂಚನೆ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.

hegade

hegde-2

ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಜಿ ಜಿ.ಪಂ.ಅಧ್ಯಕ್ಷ ಬಿ.ಸದಾನಂದ ಪೂಂಜ, ಹಿರಿಯ ಸಾಹಿತಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವ, ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಕೆ.ಸದಾನಂದ ಶೆಟ್ಟಿ, ಎ.ಜಯಶಂಕರ ಬ್ರಾಸಿತ್ತಾಯ, ಬಿ.ದೇವಿಪ್ರಸಾದ ಪೂಂಜ, ಎ.ಮಾರಪ್ಪ ಕೊಟ್ಟಾರಿ, ಸುಬ್ರಾಯ ಜೋಷಿ, ಎಂ.ಕೃಷ್ಣ ಶ್ಯಾಮ್, ಯೋಗೀಶ್ ಬೆಳ್ಚಾಡ, ಜಯಪ್ರಕಾಶ್ ಪಿ., ಸತೀಶ್ ಸಪಲ್ಯ, ಎಸ್.ರತ್ನಾಕರ ಪೂಜಾರಿ, ಸುರೇಶ ಬಂಗೇರಾ, ವಾಸು ಗಟ್ಟಿ, ರಾಮ್ ಪ್ರಸಾದ್ ಪೂಂಜ, ರಮೇಶ್ ಸುವರ್u, ಎ.ಶಾಂತಿ ರಾಜ ರೈ, ಜಯ ಶೆಟ್ಟಿ, ಯಶವಂತ ರೈ, ಎ.ರಮೇಶ್, ಎಸ್.ಸುರೇಶ್, ಎಸ್.ಚಂದ್ರಹಾಸ, ಪಿ.ಕುಸುಮ, ಶ್ರೀನಾಥ ಶೆಟ್ಟಿ, ವಿಶ್ವನಾಥ ಬೆಳ್ಚಾಡ, ಅಜಯ್, ಧ.ಗ್ರಾ.ಯೋ.ಸಾಲೆತ್ತೂರು ವಲಯಮೇಲ್ವಿಚಾರಕ ನವೀನ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *