ಬಂಟ್ವಾಳ: ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಷ್ಟ್ರ ವ್ಯಾಪ್ತಿ ಹಮ್ಮಿಕೊಂಡಿರುವ ‘ಹುಬ್ಬುನ್ನೆಬಿ ಅಭಿಯಾನ’ದ ಅಂಗವಾಗಿ ಬಂಟ್ವಾಳ ತಾಲೂಕು ಆಶ್ರಯದಲ್ಲಿ ‘ಪ್ರವಾದಿ ಜೀವನ ಮತ್ತು ಸಂದೇಶ’ ಸಾರ್ವಜನಿಕ ಕಾರ್ಯಕ್ರಮ ಜ. 12ರಂದು ರಾತ್ರಿ 8:15ಕ್ಕೆ ಬಿ.ಸಿ.ರೋಡ್ ಸಮೀಪದ ತಲಪಾಡಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಮುಖಂಡ ಜಾಫರ್ ಸಾದಿಕ್ ಫೈಝಿ ಮುಖ್ಯ ಪ್ರಭಾಷಣಗೈಯಲಿದ್ದು ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.11

By Suddi9

Leave a Reply

Your email address will not be published. Required fields are marked *