ಕೈಕಂಬ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವೈದ್ಯಕೀಯ ಪ್ರಕೋಷ್ಠ ಇದರ ಆಶ್ರಯದಲ್ಲಿ “ಅಟಲ್ ಬಿಹಾರಿ ವಾಜಪೇಯಿ” ಇವರ ಜನ್ಮದಿನದ ಪ್ರಯುಕ್ತ ಪ್ರಸಿದ್ಧ ತಜ್ಞವೈದ್ಯರಿಂದ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಪೊಳಲಿ ಸರ್ವಮಂಗಳ ಕಲ್ಯಾಣ ಮಂಟಪದಲ್ಲಿ ಡಿ.25 ಆದಿತ್ಯವಾರದಂದು ಜರಗಲಿದೆ.
SUDDI9 MEDIA NETWORK