ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಮುಳಿಯ ಒಕ್ಕೂಟದ ಸದಸ್ಯರಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕೆಂಪು ಕಲ್ಲು ಹಾಸುವ ಕೆಲಸದಲ್ಲಿ ಶ್ರಮದಾನ ನಡೆಯಿತು. ವಿಟ್ಲ ವಲಯ ಮೇಲ್ವಿಚಾರಕ ಜನಾರ್ಧನ, ಒಕ್ಕೂಟದ ಅಧ್ಯಕ್ಷ ಸೀನಪ್ಪ, ಸೇವಾ ಪ್ರತಿನಿಧಿ ರೇವತಿ ಮತ್ತು ಸದಸ್ಯರು ಭಾಗವಹಿಸಿದ್ದರು.

shr

By Suddi9

Leave a Reply

Your email address will not be published. Required fields are marked *