ಬೆಂಗಳೂರು:   ಡಿಸೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನಲ್ಲಿ ನಡೆದ ಕೋರ್ ಫಿಸಿಯೋ ಆಲ್ ಇಂಡಿಯಾ ಫುಟ್‍ಬಾಲ್ ಟೂರ್ನಮೆಂಟ್‍ನಲ್ಲಿ ಯೇನೆಪೋಯ ಫಿಸಿಯೋತೆರಫಿ ಕಾಲೇಜಿನ ತಂಡವು ಜೆಡಿಜೆ ಫಿಸಿಯೋತೆರಫಿ ಕಾಲೇಜ್ ಕ್ಯಾಲಿಕಟ್ ತಂಡವನ್ನು 4-0 ಅಂತರದಲ್ಲಿ ಸೋಲಿಸಿ ಗೆಲುವು ತನ್ನದಾಗಿಸಿಕೊಂಡಿತ್ತು.

phutboll

By Suddi9

Leave a Reply

Your email address will not be published. Required fields are marked *