ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್‍ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಇದೇ 11ರಂದು ರಾತ್ರಿ ಗಂಟೆ 9.30ಕ್ಕೆ 17ನೇ ವರ್ಷದ ‘ಶ್ರೀದೇವಿ ಮಹಾತ್ಮೆ‘ ಯಕ್ಷಗಾನ ಬಯಲಾಟ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ ಆಕರ್ಷಕ ಮೆರವಣಿಗೆ, ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

1

By Suddi9

Leave a Reply

Your email address will not be published. Required fields are marked *