ಬಂಟ್ವಾಳ: ಪುರಸಭೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಸೂಚನೆಯಂತೆ ಇಲ್ಲಿನ ಬಿ.ಸಿ.ರೋಡ್ ಮತ್ತು ಕೈಕಂಬ ಪ್ರದೇಶದಲ್ಲಿ ವಿವಿಧ ಅಂಗಡಿಗಳಿಗೆ ಶುಕ್ರವಾರ ನಡೆಸಿದ ದಿಢೀರ್ ಕಾರ್ಯಾಚರಣೆ ವೇಳೆ ಒಟ್ಟು 121 ಕಿಲೋ ತೂಕದ ಪ್ಲಾಸ್ಟಿಕ್ ಚೀಲ ಮತ್ತು ಥರ್ಮೋಕೋಲ್ ಪತ್ತೆಯಾಗಿದ್ದು, ಇಂತಹ ಅಂಗಡಿಗಳ ವಿರುದ್ಧ ದಂಡ ವಿಧಿಸಿ ಪರವಾನಿಗೆ ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ತಿಳಿಸಿದ್ದಾರೆ.

plastic-1

By Suddi9

Leave a Reply

Your email address will not be published. Required fields are marked *