ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ತುಳಸೀವನ ಬೋಳಂತೂರು(ರಿ) ಇದರ ವತಿಯಿಂದ ಊರಿನ ಭಕ್ತಾದಿಗಳಿಂದ ವರುಣನ ಕೃಪೆಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಮಂಗಳವಾರ ವಿಶೇಷ ಭಜನಾ ಸೇವೆ ನಡೆಯಿತು. ಜೂನ್ ತಿಂಗಳಲ್ಲಿ ಮಳೆಯೇ ಇಲ್ಲದೇ ಎಲ್ಲರೂ ಪರಿತಪ್ಪಿಸುತ್ತಿರುವಾಗ ಈ ಭಜನಾ ಸೇವೆ ನೆರವೇರಿಸಲಾಯಿತು.

photo

By Suddi9

Leave a Reply

Your email address will not be published. Required fields are marked *