ಬಂಟ್ವಾಳ:  ರಾಜ್ಯ ಸಂಶೋಧನೆ ಮತ್ತು ತರಭೇತಿ ಇಲಾಖೆ. ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಭೇತಿ ಸಂಸ್ಥೆ ಮಂಗಳೂರು ಇವರ ಸಹಯೋಗದಿಂದ ಮಂಗಳೂರು  ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನ. 16 ರಂದು ಜರುಗಿದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅಮ್ಟೂರಿನ ದೇವ ಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಯಶಸ್ ಶೆಟ್ಟಿ ಹಾಗೂ ಪ್ರೇಮ್ ರೋಹನ್ ಡಿ’ಸೋಜ ಇವರು ಜೊತೆಗೂಡಿ ” ಸಾರಿಗೆ ಮತ್ತು ಸಂಪರ್ಕ “ ವಿಷಯವಾಗಿ ಪ್ರದರ್ಶಿಸಿದ ಮಾದರಿಯು ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಯಶಸ್ ಶೆಟ್ಟಿ

yashas

ಪ್ರೇಮ್ ರೋಹನ್ ಡಿ’ಸೋಜ

 

 

 

 

 

 

prem

 

By Suddi9

Leave a Reply

Your email address will not be published. Required fields are marked *